Impotent DaysLatest Updates

ಜುಲೈ ತಿಂಗಳ ಪ್ರಮುಖ ದಿನಗಳು / Important days in July

Share With Friends

ಜುಲೈ ತಿಂಗಳ ಪ್ರಮುಖ ದಿನಗಳು / Important days in July

ಜುಲೈ 01
ರಾಷ್ಟ್ರೀಯ ವೈದ್ಯರ ದಿನ / National Doctor’s Day
ಚಾರ್ಟರ್ಡ್ ಅಕೌಂಟೆಂಟ್‌ಗಳ ದಿನ (ಭಾರತ) / Chartered Accountants’ Day (India)
ಜಿಎಸ್‌ಟಿ ದಿನ / GST Day
ಅಂತರರಾಷ್ಟ್ರೀಯ ಜೋಕ್ ದಿನ (International Joke Day)
ರಾಷ್ಟ್ರೀಯ ಅಂಚೆ ನೌಕರರ ದಿನ(National Postal Worker Day)
ಜುಲೈ 02
ವಿಶ್ವ UFO (ಗುರುತಿಸಲಾಗದ ಹಾರುವ ವಸ್ತು) ದಿನ / World UFO (Unidentified flying object) Day
ವಿಶ್ವ ಕ್ರೀಡಾ ಪತ್ರಕರ್ತರ ದಿನ / World Sports Journalists Day
ಜುಲೈ 03
ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ / International Plastic Bag Free Day
ಜುಲೈ 04
ಅಮೇರಿಕನ್ ಸ್ವಾತಂತ್ರ್ಯ ದಿನಾಚರಣೆ (American Independence Day)
ಜುಲೈ 05
ಅಂತರರಾಷ್ಟ್ರೀಯ ಸಹಕಾರಿ ದಿನ (ಮೊದಲ ಶನಿವಾರ) / International Day of Cooperatives (First Saturday)
ರಾಷ್ಟ್ರೀಯ ಹವಾಯಿ ದಿನ (ಯುಎಸ್ಎ) / National Hawaii Day (USA)
ಜುಲೈ 6
ವಿಶ್ವ ಪ್ರಾಣಿಜನ್ಯ ರೋಗ ದಿನ / World Zoonoses Day
ಜುಲೈ 7
ಜಾಗತಿಕ ಕ್ಷಮೆ ದಿನ / Global Forgiveness Day
ವಿಶ್ವ ಚಾಕೊಲೇಟ್ ದಿನ / World Chocolate Day
ಇಸ್ಲಾಮಿಕ್ ಹೊಸ ವರ್ಷ (ಹಿಜ್ರಿ ಹೊಸ ವರ್ಷ) / Islamic New Year (Hijri New Year)
ಜುಲೈ 8
ಜುಲೈ 9
ಜುಲೈ 10
ಜಾಗತಿಕ ಇಂಧನ ಸ್ವಾತಂತ್ರ್ಯ ದಿನ (Global Energy Independence Day)
ಜುಲೈ 11
ವಿಶ್ವ ಜನಸಂಖ್ಯಾ ದಿನ (World Population Day)
ಜುಲೈ 12
ರಾಷ್ಟ್ರೀಯ ಸರಳತೆ ದಿನ (National Simplicity Day)
ಪೇಪರ್ ಬ್ಯಾಗ್ ದಿನ (Paper Bag Day)
ಮಲಾಲಾ ದಿನ (Malala Day)
ಜುಲೈ 13
ರಾಷ್ಟ್ರೀಯ ಫ್ರೆಂಚ್ ಫ್ರೈ ದಿನ (National French Fry Day)
ಜುಲೈ 14
ಜುಲೈ 15
ವಿಶ್ವ ಯುವ ಕೌಶಲ್ಯ ದಿನ (World Youth Skills Day)
ಜುಲೈ 16
ವಿಶ್ವ ಹಾವು ದಿನ (World Snake Day)
ಜುಲೈ 17
ವಿಶ್ವ ಎಮೋಜಿ ದಿನ (World Emoji Day)
ಜುಲೈ 18
ವಿಶ್ವ ಆಲಿಸುವ ದಿನ (World Listening Day)
ಜುಲೈ 19
ಜುಲೈ 20
ಅಂತರರಾಷ್ಟ್ರೀಯ ಚೆಸ್ ದಿನ (International Chess Day)
ಚಂದ್ರನ ದಿನ (Moon Day)
ಜುಲೈ 21
ಜುಲೈ 22
ರಾಷ್ಟ್ರೀಯ ಧ್ವಜ ದಿನ (ಭಾರತ) (National Flag Day (India))
ರಾಷ್ಟ್ರೀಯ ಮಾವು ದಿನ (National Mango Day)
ಜುಲೈ 23
ಜುಲೈ 24
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ(International Self Care Day)
ಜುಲೈ 25
ವಿಶ್ವ ಭ್ರೂಣಶಾಸ್ತ್ರಜ್ಞರ ದಿನ (World Embryologist Day)
ಜುಲೈ 26
ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas)
ಜುಲೈ 27
ರಾಷ್ಟ್ರೀಯ ಪೋಷಕರ ದಿನ (4ನೇ ಭಾನುವಾರ) (National Parents Day (4th Sunday))
ಜುಲೈ 28
ವಿಶ್ವ ಪ್ರಕೃತಿ ಸಂರಕ್ಷಣಾ ದಿನ (World Nature Conservation Day)
ವಿಶ್ವ ಹೆಪಟೈಟಿಸ್ ದಿನ (World Hepatitis Day)
ಜುಲೈ 29
ಅಂತರರಾಷ್ಟ್ರೀಯ ಹುಲಿ ದಿನ (International Tiger Day)
ಜುಲೈ 30
ಅಂತರರಾಷ್ಟ್ರೀಯ ಸ್ನೇಹ ದಿನ (International Friendship Day)
ಜುಲೈ 31
ವಿಶ್ವ ರೇಂಜರ್ ದಿನ (World Ranger Day)
ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಚರಣೆಗಳು (ಪ್ರಮುಖ ದಿನಗಳು)
ಪ್ರಮುಖ ಅಂತರಾಷ್ಟ್ರೀಯ ದಿನಗಳು
ಏಪ್ರಿಲ್ ತಿಂಗಳ ಪ್ರಮುಖ ದಿನಗಳು / Important Days in April
ಮೇ ತಿಂಗಳ ಪ್ರಮುಖ ದಿನಗಳು / Important days in May

error: Content Copyright protected !!