Impotent DaysLatest Updates

ಜೂನ್ ತಿಂಗಳ ಪ್ರಮುಖ ದಿನಗಳು / Important days in June

Share With Friends

ಜೂನ್ ತಿಂಗಳ ಪ್ರಮುಖ ದಿನಗಳು / Important days in June

ಜೂನ್ 01
ವಿಶ್ವ ಹಾಲು ದಿನ (World Milk Day),
ಪೋಷಕರ ಜಾಗತಿಕ ದಿನ (Global Day of Parents)
ಜೂನ್ 02
ಇಟಲಿ ಗಣರಾಜ್ಯೋತ್ಸವ (Italy Republic Day),
ಅಂತರರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನ (International Sex Workers’ Day),
ತೆಲಂಗಾಣ ರಚನೆ ದಿನ (Telangana Formation Day)
ಜೂನ್ 03
ವಿಶ್ವ ಬೈಸಿಕಲ್ ದಿನ(World Bicycle Day),
ಜೂನ್ 04
ಆಕ್ರಮಣಶೀಲತೆಗೆ ಬಲಿಯಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ
(International Day of Innocent Children Victims of Aggression)
ಜೂನ್ 05
ವಿಶ್ವ ಪರಿಸರ ದಿನ (World Environment Day)
ಜೂನ್ 06
ರಾಷ್ಟ್ರೀಯ ಡೋನಟ್ ದಿನ (ಜೂನ್ ಮೊದಲ ಶುಕ್ರವಾರ) (National Donut Day (First Friday of June),
ಸ್ವೀಡನ್ ಸ್ವಾತಂತ್ರ್ಯ ದಿನ Sweden Independence Day
ಜೂನ್ 07
ವಿಶ್ವ ಆಹಾರ ಸುರಕ್ಷತಾ ದಿನ (World Food Safety Day)
ಜೂನ್ 08
ವಿಶ್ವ ಮಿದುಳಿನ ಗೆಡ್ಡೆ ದಿನ (World Brain Tumour Day),
ವಿಶ್ವ ಸಾಗರ ದಿನ (World Oceans Day),
ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನ (National Best Friend Day)
ಜೂನ್ 11
ಅಂತರರಾಷ್ಟ್ರೀಯ ಆಟದ ದಿನ (International Day of Play)
ಜೂನ್ 12
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ (World Day Against Child Labour),
ರಾಷ್ಟ್ರೀಯ ಕೆಂಪು ಗುಲಾಬಿ ದಿನ (National Red Rose Day)
ಜೂನ್ 14
ವಿಶ್ವ ರಕ್ತದಾನಿಗಳ ದಿನ [WHO] (World Blood Donor Day)
ಧ್ವಜ ದಿನ (Flag Day),
ವಿಶ್ವ ಗಾಳಿ ದಿನ (World Wind Day)
ಜೂನ್ 15
ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ (World Elder Abuse Awareness Day),
ತಂದೆಯರ ದಿನ (ಜೂನ್ 3ನೇ ಭಾನುವಾರ) Father’s Day (3rd Sunday of June),
ವಿಶ್ವ ಗಾಳಿ ದಿನ (World Wind Day)
ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ (World Elder Abuse Awareness Day)
ಜೂನ್ 17
ವಿಶ್ವ ಮರುಭೂಮೀಕರಣ ಮತ್ತು ಬರಗಾಲವನ್ನು ಎದುರಿಸುವ ದಿನ (World Day to Combat Desertification and Drought)
ಜೂನ್ 18
ಆಟಿಸ್ಟಿಕ್ ಹೆಮ್ಮೆಯ ದಿನ (Autistic Pride Day), ಅಂತರರಾಷ್ಟ್ರೀಯ ಪಿಕ್ನಿಕ್ ದಿನ(International Picnic Day)
ಜೂನ್ 19
ವಿಶ್ವ ಸಿಕಲ್ ಸೆಲ್ ಜಾಗೃತಿ ದಿನ (World Sickle Cell Awareness Day)
ಜೂನ್ 20
ವಿಶ್ವ ನಿರಾಶ್ರಿತರ ದಿನ(World Refugee Day)
ಜೂನ್ 21
ವಿಶ್ವ ಸಂಗೀತ ದಿನ (World Music Day),
ವಿಶ್ವ ಹೈಡ್ರೋಗ್ರಫಿ ದಿನ (World Hydrography Day),
ಅಂತರರಾಷ್ಟ್ರೀಯ ಯೋಗ ದಿನ (International Day of Yoga)
ಜೂನ್ 22
ವಿಶ್ವ ಮಳೆಕಾಡು ದಿನ (World Rainforest Day)
ಜೂನ್ 23
ಅಂತರರಾಷ್ಟ್ರೀಯ ಒಲಿಂಪಿಕ್ ದಿನ (International Olympic Day),
ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನ (United Nations Public Service Day),
ಅಂತರರಾಷ್ಟ್ರೀಯ ವಿಧವೆಯರ ದಿನ (International Widows’ Day)
ಜೂನ್ 26
ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನ
(International Day against Drug Abuse and Illicit Trafficking),
ಚಿತ್ರಹಿಂಸೆಗೊಳಗಾದವರ ಬೆಂಬಲಕ್ಕಾಗಿ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ದಿನ
(United Nations International Day in Support of Victims of Torture)
ಜೂನ್ 27
ಹೆಲೆನ್ ಕೆಲ್ಲರ್ ದಿನ (Helen Keller Day)
ಜೂನ್ 29
ರಾಷ್ಟ್ರೀಯ ಅಂಕಿಅಂಶ ದಿನ (National Statistics Day),
ಅಂತರರಾಷ್ಟ್ರೀಯ ಉಷ್ಣವಲಯದ ದಿನ (nternational Day of the Tropics)
ಜೂನ್ 30
ವಿಶ್ವ ಕ್ಷುದ್ರಗ್ರಹ ದಿನ (World Asteroid Day)
ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಚರಣೆಗಳು (ಪ್ರಮುಖ ದಿನಗಳು)
ಪ್ರಮುಖ ಅಂತರಾಷ್ಟ್ರೀಯ ದಿನಗಳು
ಏಪ್ರಿಲ್ ತಿಂಗಳ ಪ್ರಮುಖ ದಿನಗಳು / Important Days in April
ಮೇ ತಿಂಗಳ ಪ್ರಮುಖ ದಿನಗಳು / Important days in May
error: Content Copyright protected !!