Impotent DaysLatest Updates

ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March

Share With Friends

ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March

ಮಾರ್ಚ್ 1
ಶೂನ್ಯ ಭೇದಭಾವ ದಿನ (Zero Discrimination Day)
ವಿಶ್ವ ನಾಗರಿಕ ರಕ್ಷಣಾ ದಿನ (World Civil Defence Day)
ಮಾರ್ಚ್ 3
ವಿಶ್ವ ವನ್ಯಜೀವಿ ದಿನ (World Wildlife Day)
ಮಾರ್ಚ್ 4
ರಾಷ್ಟ್ರೀಯ ಭದ್ರತಾ ದಿನ (ಭಾರತ) (National Safety Day)
ಮಾರ್ಚ್ 7
ಔಷಧಿ ದಿವಸ್‌ (Aushadhi Diwas)
ಮಾರ್ಚ್ 8
ಅಂತರರಾಷ್ಟ್ರೀಯ ಮಹಿಳಾ ದಿನ (International Women’s Day)
ಮಾರ್ಚ್ 10
ಸಿಐಎಸ್‌ಎಫ್ ಸ್ಥಾಪನಾ ದಿನ (CISF Raising Day)
ಮಾರ್ಚ್ 14
ಪೈ ದಿನ (Pi Day)
ಮಾರ್ಚ್ 15
ವಿಶ್ವ ಗ್ರಾಹಕರ ಹಕ್ಕುಗಳ ದಿನ (World Consumer Rights Day)
ಮಾರ್ಚ್ 16
ರಾಷ್ಟ್ರೀಯ ಲಸಿಕೆ ದಿನ (ಭಾರತ) (National Vaccination Day)
ಮಾರ್ಚ್ 18
ಆರ್ಡಿನೆನ್ಸ್ ಕಾರ್ಖಾನೆಗಳ ದಿನ (Ordnance Factories Day)
ಮಾರ್ಚ್ 20
ಅಂತರರಾಷ್ಟ್ರೀಯ ಸಂತೋಷ ದಿನ (International Day of Happiness)
ವಿಶ್ವ ಗುಬ್ಬಚ್ಚಿ ದಿನ (World Sparrow Day)
ಮಾರ್ಚ್ 21
ಅಂತರರಾಷ್ಟ್ರೀಯ ಅರಣ್ಯ ದಿನ (International Day of Forests)
ವಿಶ್ವ ಡೌನ್ ಸಿಂಡ್ರೋಮ್ ದಿನ (World Down Syndrome Day)
ಮಾರ್ಚ್ 22
ವಿಶ್ವ ಜಲ ದಿನ (World Water Day)
ಮಾರ್ಚ್ 23
ವಿಶ್ವ ಹವಾಮಾನ ವಿಜ್ಞಾನ ದಿನ (World Meteorological Day)
ಮಾರ್ಚ್ 24
ವಿಶ್ವ ಕ್ಷಯರೋಗ ದಿನ (World Tuberculosis Day)
ಮಾರ್ಚ್ 27
ವಿಶ್ವ ರಂಗಭೂಮಿ ದಿನ (World Theatre Day)
ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಚರಣೆಗಳು (ಪ್ರಮುಖ ದಿನಗಳು)
ಪ್ರಮುಖ ಅಂತರಾಷ್ಟ್ರೀಯ ದಿನಗಳು
ಜನವರಿ ತಿಂಗಳ ಪ್ರಮುಖ ದಿನಗಳು / Important days in January
ಫೆಬ್ರವರಿ ತಿಂಗಳ ಪ್ರಮುಖ ದಿನಗಳು / Important days in February
ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March
ಏಪ್ರಿಲ್ ತಿಂಗಳ ಪ್ರಮುಖ ದಿನಗಳು / Important Days in April
ಮೇ ತಿಂಗಳ ಪ್ರಮುಖ ದಿನಗಳು / Important days in May
ಜೂನ್ ತಿಂಗಳ ಪ್ರಮುಖ ದಿನಗಳು / Important days in June
ಜುಲೈ ತಿಂಗಳ ಪ್ರಮುಖ ದಿನಗಳು / Important days in July
ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು / Important days in September
ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October
ನವೆಂಬರ್ ತಿಂಗಳ ಪ್ರಮುಖ ದಿನಗಳು / Important days in November
ಡಿಸೆಂಬರ್ ತಿಂಗಳ ಪ್ರಮುಖ ದಿನಗಳು / Important days in December

author avatar
spardhatimes
error: Content Copyright protected !!