ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October
ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October
| ಅಕ್ಟೋಬರ್ 01 |
| ಅಂತರರಾಷ್ಟ್ರೀಯ ವೃದ್ಧರ ದಿನ (International Day of the Older Persons) |
| ಅಕ್ಟೋಬರ್ 02 |
| ಗಾಂಧಿ ಜಯಂತಿ (Gandhi Jayanti ) ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ( Lal Bahadur Shastri Jayanti) |
| ಅಕ್ಟೋಬರ್ 04 |
| ವಿಶ್ವ ಪ್ರಾಣಿ ಕಲ್ಯಾಣ ದಿನ (World Animal Welfare Day) |
| ಅಕ್ಟೋಬರ್ 06 |
| ವಿಶ್ವ ಆವಾಸಸ್ಥಾನ ದಿನ (World Habitat Day) |
| ಅಕ್ಟೋಬರ್ 07 |
| ವಿಶ್ವ ಹತ್ತಿ ದಿನ (World Cotton Day) ವಾಲ್ಮೀಕಿ ಜಯಂತಿ (Valmiki Jayanti) |
| ಅಕ್ಟೋಬರ್ 07 |
| ಭಾರತೀಯ ವಾಯುಪಡೆ ದಿನ (Indian Air Force Day) |
| ಅಕ್ಟೋಬರ್ 10 |
| ರಾಷ್ಟ್ರೀಯ ಅಂಚೆ ದಿನ (National Postal Day) ವಿಶ್ವ ಮಾನಸಿಕ ಆರೋಗ್ಯ ದಿನ (World Mental Health Day) ಅಂತರರಾಷ್ಟ್ರೀಯ ವೃದ್ಧರ ದಿನ (International Day of Older Persons) |
| ಅಕ್ಟೋಬರ್ 13 |
| ಅಂತರರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನ (International Day for Disaster Risk Reduction) |
| ಅಕ್ಟೋಬರ್ 14 |
| ವಿಶ್ವ ಮಾನದಂಡಗಳ ದಿನ (World Standards Day) |
| ಅಕ್ಟೋಬರ್ 16 |
| ವಿಶ್ವ ಆಹಾರ ದಿನ (World Food Day) ವಿಶ್ವ ಅರಿವಳಿಕೆ ದಿನ (World Anaesthesia Day,) |
| ಅಕ್ಟೋಬರ್ 17 |
| ಅಂತರರಾಷ್ಟ್ರೀಯ ಬಡತನ ನಿರ್ಮೂಲನೆ ದಿನ (International Day for the Eradication of Poverty) |
| ಅಕ್ಟೋಬರ್ 21 |
| ಪೊಲೀಸ್ ಸಂಸ್ಮರಣಾ ದಿನ (Police Commemoration Day) |
| ಅಕ್ಟೋಬರ್ 24 |
| ವಿಶ್ವಸಂಸ್ಥೆಯ ದಿನ (United Nations Day) ವಿಶ್ವ ಪೋಲಿಯೊ ದಿನ (World Polio Day) ವಿಶ್ವ ಅಭಿವೃದ್ಧಿ ಮಾಹಿತಿ ದಿನ ( World Development Information Day) |
| ಅಕ್ಟೋಬರ್ 28 |
| ಅಂತರರಾಷ್ಟ್ರೀಯ ಅನಿಮೇಷನ್ ದಿನ (International Animation Day) |
| ಅಕ್ಟೋಬರ್ 30 |
| ವಿಶ್ವ ಮಿತವ್ಯಯ ದಿನ (ಭಾರತ) (World Thrift Day (India)) |
| ಅಕ್ಟೋಬರ್ 31 |
| ರಾಷ್ಟ್ರೀಯ ಏಕತಾ ದಿವಸ್ (ರಾಷ್ಟ್ರೀಯ ಏಕತಾ ದಿನ) (Rashtriya Ekta Diwas (National Unity Day) ಹ್ಯಾಲೋವೀನ್ (Halloween) |
- ಸಂವಿಧಾನ ಕುರಿತು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಾಮಾನ್ಯ ಅಂಶಗಳು (Constitution of India)
- ಭಾರತದ ಪ್ರಧಾನ ಮಂತ್ರಿ(Prime Minister of India)ಯನ್ನು ಯಾರು ನೇಮಿಸುತ್ತಾರೆ..? ಪ್ರಕ್ರಿಯೆ ಏನು..?
- ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ 2ನೇ ಅತಿ ವೇಗದ ಅರ್ಧಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ (Hardik Pandya)
- ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ
- ಬಾಹ್ಯಾಕಾಶಕ್ಕೆ ತೆರಳಲಿರುವ ಮೊದಲ ವೀಲ್ಚೇರ್ ಗಗನಯಾತ್ರಿಯಾಗಿ ಮೈಕೆಲಾ ಬೆಂಥೌಸ್ (Michaela Benthaus)

