Job NewsLatest Updates

ISRO URSCನಲ್ಲಿ ಜೂನಿಯರ್ ರಿಸರ್ಚ್ ಫೆಲೋ ಮತ್ತು ಸಂಶೋಧನಾ ಸಹಾಯಕ ಹುದ್ದೆಗಳ ನೇಮಕಾತಿ

Share With Friends

ಯು.ಆರ್. ರಾವ್ ಸ್ಯಾಟಲೈಟ್ ಸೆಂಟರ್ (ISRO URSC)ನಲ್ಲಿ ಜೂನಿಯರ್ ರಿಸರ್ಚ್ ಫೆಲೋ ಮತ್ತು ಸಂಶೋಧನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. UR ರಾವ್ ಸ್ಯಾಟಲೈಟ್ ಸೆಂಟರ್ ಅಧಿಕೃತ ಅಧಿಸೂಚನೆಯ ಮೂಲಕ JRF, ರಿಸರ್ಚ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 20-ಏಪ್ರಿಲ್-2025 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
ಜೂನಿಯರ್ ರಿಸರ್ಚ್ ಫೆಲೋ (JRF)
ರಿಸರ್ಚ್ ಅಸೋಸಿಯೇಟ್ – 21 ಹುದ್ದೆ
ಜೆಆರ್‌ಎಫ್, ರಿಸರ್ಚ್ ಅಸೋಸಿಯೇಟ್ – 2 ಹುದ್ದೆ
ಒಟ್ಟು ಹುದ್ದೆಗಳು : 23
ವೇತನಶ್ರೇಣಿ : ತಿಂಗಳಿಗೆ ರೂ.37000-58000/-
ವಿದ್ಯಾರ್ಹತೆ : ಎಂಇ/ಎಂಟೆಕ್/ಎಂಎಸ್ಸಿ/ಪಿಎಚ್‌ಡಿ ಪದವಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 20 2025
ಅರ್ಜಿ ಸಲ್ಲಿಸುವುದು ಹೇಗೆ..?
ISRO URSC JRF, ರಿಸರ್ಚ್ ಅಸೋಸಿಯೇಟ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಅಧಿಸೂಚ್ನೆ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು Click Here

Read More : Current Recruitments : ಪ್ರಸ್ತುತ ನೇಮಕಾತಿಗಳು

error: Content Copyright protected !!
ಉದ್ಯೋಗಾವಕಾಶಗಳು Current Affairs Today Current Affairs