GKModel Question PapersMultiple Choice Questions SeriesQUESTION BANKQuizSpardha Times

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 5

Share With Friends

1. ಹೈಡ್ರೋಪತಿ ಚಿಕಿತ್ಸಾ ಕ್ರಮದಲ್ಲಿ ಉಪಯೋಗಿಸುವುದು..?
ಎ. ಜಲಜನಕ
ಬಿ. ನೀರು
ಸಿ. ಹೈಡ್ರೋಕ್ಲೋರಿಕ್ ಆಮ್ಲ
ಡಿ. ಜೇನುತುಪ್ಪ

2. ಇತ್ತೀಚಿನ ಸುನಾಮಿ ಅಲೆಯಲ್ಲಿ ಕೊಚ್ಚಿ ಹೋದ ‘ ಇಂದಿರಾಪಾಯಿಂಟನ್ನು’ ಹೀಗೆಂದು ಕರೆಯಲಾಗುತ್ತಿತ್ತು..?
ಎ. ಡ್ಯುರಾಂಡ್ ಪಾಯಿಂಟ್
ಬಿ. ಪಿಗ್ಮಾಲಿಯನ್ ಪಾಯಿಂಟ್
ಸಿ. ನಾರ್ಮನ್ ಪಾಯಿಂಟ್
ಡಿ. ಯಾವುದೂ ಅಲ್ಲ

3. ‘ಅನಕೊಂಡ’ ಎಂಬುದು..
ಎ. ಒಂದು ಜಾತಿಯ ಹಾವು
ಬಿ. ಮರುಭೂಮಿ
ಸಿ. ಕಾಡು
ಡಿ. ಸರೋವರ

4. ಕರ್ನಾಟಕದ ಮಹಿಳಾ ವಿಶ್ವವಿದ್ಯಾನಿಲಯವಿರುವ ಸ್ಥಳ ಯಾವುದು..?
ಎ. ಮಂಗಳೂರು
ಬಿ. ಮಡಿಕೇರಿ
ಸಿ. ಬೀದರ್
ಡಿ. ವಿಜಯಪುರ

5. ಯಾರ ಸಮಾಧಿಯಿಂದ ಅಜ್ಮೀರ್ ಯಾತ್ರಸ್ಥಳವಾಯಿತು..?
ಎ. ಶಿಶುನಾಳ ಶರೀಫ್
ಬಿ. ಕಬೀರ್‍ದಾಸ
ಸಿ. ಮೊಯಿನುದ್ದೀನ್ ಚಿಸ್ತಿ
ಡಿ. ಮುಲ್ಲಾ ಶರ್ಪುದ್ಧೀನ್

6. ‘ ಕಿಂಡರ್ ಗಾರ್ಡ್‍ನ್’ ಕಲ್ಪನೆ ನೀಡಿದವರು..?
ಎ. ಡಾ. ಮಾಂಟೆಸೂರಿ
ಬಿ. ರಾಬರ್ಟ್ ಓವನ್
ಸಿ. ಪ್ರೋಬೇಲ್
ಡಿ. ಜೆ.ಪಿ. ನಾಯಕ್

7. ಅಲ್ಪಸಂಖ್ಯಾತರಿಗೆ ಮಾತೃಭಾಷಾ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡಲು ಅವಕಾಶ ನೀಡುವ ರಾಜ್ಯಾಂಗ ವಿಧಿ..?
ಎ. 351
ಬಿ. 348
ಸಿ. 352
ಡಿ. 350

8. ಶಿಕ್ಷಣದ ‘ ಕೆಳಮುಖ ಇಳಿಯುವಿಕೆ ‘ ಯ ಸೂತ್ರ ಸೂಚಿಸಿದವರು ಯಾರು..?
ಎ. ಫಿಲಿಪ್ ಹರ್ಟಾಗ್
ಬಿ. ಜಾನ್ ಸಾರ್ಜಂಟ್
ಸಿ. ಹೇನ್ರಿಮೈನ್
ಡಿ. ಟಿ.ಬಿ. ಮೆಹಾಲೆ

9. ‘ಜಲನೈದಿಲೆ’ ಯು ಯಾವ ದೇಶದ ರಾಷ್ಟ್ರೀಯ ಚಿನ್ಹೆ..?
ಎ. ಜಪಾನ್
ಬಿ. ಬಾಂಗ್ಲಾದೇಶ
ಸಿ. ಅರ್ಜೆಂಟೈನಾ
ಡಿ. ಪೆರು

10. ಸೂರ್ಯ ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ ಅಸ್ತಂಗತಿಸುವುದು..?
ಎ. ಬುಧಗ್ರಹದಲ್ಲಿ
ಬಿ. ಗುರುಗ್ರಹದಲ್ಲಿ
ಸಿ. ಶುಕ್ರಗ್ರಹದಲ್ಲಿ
ಡಿ. ಶನಿಗ್ರಹದಲ್ಲಿ

11. ಅತಿಕಡಿಮೆ ಭೂ ವಿಸ್ತೀರ್ಣ ಹೊಂದಿರುವ ರಾಜ್ಯ ಯಾವುದು..?
ಎ. ಸಿಕ್ಕಿಂ
ಬಿ ಗೋವಾ
ಸಿ. ತ್ರಿಪುರ
ಡಿ. ನಾಗಾಲ್ಯಾಂಡ್

12. ಸ್ಪೇನ್ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು..?
ಎ. ಹೋರಿಗಳ ಕುಸ್ತಿ
ಬಿ. ಗಾಲ್ಫ್
ಸಿ. ಜ್ಯೂಡೋ
ಡಿ. ಬಾಕ್ಸಿಂಗ್

13. ‘ಮೆನ್ ಆರ್ ಫ್ರಮ್ ಮಾರ್ಸ್ , ವುಮೆನ್ ಆರ್ ಫ್ರಮ್ ವೀನಸ್ “ ಕೃತಿಯ ಲೇಖಕರು ಯಾರು..?
ಎ. ಜಾನ್‍ಗ್ರೆ
ಬಿ. ಗೀರಿಶ್ ಕಾರ್ನಾಡ್
ಸಿ. ತಸ್ಲೀಂ
ಡಿ. ಡಿ. ಹೆಚ್. ಲಾರೆನ್ಸ್

14. ನ್ಯೂಟ್ರಾನ್‍ವನ್ನು ಕಂಡುಹಿಡಿದವರು ಯಾರು..?
ಎ. ಮೋಸ್ಲೆ
ಬಿ. ರುದರ್‍ಪೋರ್ಡ್
ಸಿ. ಥಾಮ್ಸನ್
ಡಿ. ಚಾಡ್ವಿಕ್

15. ಯಾವುದನ್ನು ‘ ಕಪ್ಪು ವಿಧವೆ’ ಎನ್ನುತ್ತಾರೆ..?
ಎ. ಜೇಡರ ಹುಳು
ಬಿ. ಗೂಬೆ
ಸಿ. ಕಾಗೆ
ಡಿ. ಗೋರಿಲ್ಲಾ

16. ಕಣ್ಣು , ಚರ್ಮ ಹಾಗೂ ಕೂದಲಿನ ವರ್ಣಹೀನತೆಯ ಸ್ಥಿತಿ….
ಎ. ಲ್ಯುಕೆಮಿಯಾ
ಬಿ. ಆಲ್ ಬಿನಿಸಮ್
ಸಿ. ಲೀಟಿಲಿಲಿಸ್
ಡಿ. ಲ್ಯೂಕೋಮ

17. ಈ ಕೆಳಗಿನ ಯಾವ ರಾಜ್ಯದ ಮೂಲಕ ಕರ್ಕಾಟಕ ಸಂಕ್ರಾಂತಿ ವೃತ್ತವು ಹಾದುಹೋಗಿದೆ..?
ಎ) ಮದ್ಯ ಪ್ರದೇಶ
ಬಿ) ಉತ್ತರ ಪ್ರದೇಶ
ಸಿ) ಪಂಜಾಬ್
ಡಿ) ಆಂಧ್ರಪ್ರದೇಶ

18. ‘ ಡಮಾಮಿ’ ಎನ್ನುವುದು..?
ಎ. ಮಿಯಾಮಿ ಬಳಿಯ ಸ್ಥಳ
ಬಿ. ಕಡಿಮೆ ತೀವ್ರತೆಯ ಸುನಾಮಿ
ಸಿ. ಒಂದು ಬಗೆಯ ರಣವಾದ್ಯ
ಡಿ. ಇಟಲಿಯ ನಾಣ್ಯ

19. ಅರ್ಜೆಂಟೈನಾದಲ್ಲಿರುವ ಹುಲ್ಲುಗಾವಲು ಯಾವುದು..?
ಎ. ಪಂಪಾಸ್
ಬಿ. ಕೆಂಪಾಸ್
ಸಿ. ಸವನ್ನಾ
ಡಿ. ಸ್ಟೆಪಿಸ್

20. ಕಲಹರಿ ಮರುಭೂಮಿ ಇಲ್ಲಿದೇ..?
ಎ. ಜಾಂಬಿಯಾ
ಬಿ. ನಮೀಬಿಯಾ
ಸಿ. ದಕ್ಷಿಣ ಆಫ್ರಿಕಾ
ಡಿ. ಜಿಂಬಾಬ್ವೆ

# ಉತ್ತರಗಳು :
1. ಬಿ. ನೀರು
2. ಬಿ. ಪಿಗ್ಮಾಲಿಯನ್ ಪಾಯಿಂಟ್
3. ಎ. ಒಂದು ಜಾತಿಯ ಹಾವು
4. ಡಿ. ವಿಜಯಪುರ
5. ಸಿ. ಮೊಯಿನುದ್ದೀನ್ ಚಿಸ್ತಿ
6. ಸಿ. ಪ್ರೋಬೇಲ್
7. ಡಿ. 350
8. ಡಿ. ಟಿ.ಬಿ. ಮೆಹಾಲೆ
9. ಬಿ. ಬಾಂಗ್ಲಾದೇಶ
10. ಸಿ. ಶುಕ್ರಗ್ರಹದಲ್ಲಿ

11. ಬಿ ಗೋವಾ
12. ಎ. ಹೋರಿಗಳ ಕುಸ್ತಿ
13. ಎ. ಜಾನ್‍ಗ್ರೆ
14. ಡಿ. ಚಾಡ್ವಿಕ್
15. ಎ. ಜೇಡರ ಹುಳು
16. ಬಿ. ಆಲ್ ಬಿನಿಸಮ್
17. ಎ) ಮದ್ಯ ಪ್ರದೇಶ
18. ಸಿ. ಒಂದು ಬಗೆಯ ರಣವಾದ್ಯ
19. ಎ. ಪಂಪಾಸ್
20. ಬಿ. ನಮೀಬಿಯಾ

➤  ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 1
➤  ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 2
➤  ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 3 
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 4

 

 

error: Content Copyright protected !!