Job NewsLatest Updates

RRB Recruitment 2025 : 3058 ಅಂಡರ್‌ಗ್ರ್ಯಾಜುಯೇಟ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

Share With Friends

RRB Recruitment : NTPC Under Graduate Level Recruitment 2025 – Apply Online for 3058 Posts

ರೈಲ್ವೇ ರಿಕ್ರೂಟ್‌ಮೆಂಟ್ ಬೋರ್ಡ್‌ (RRB NTPC) 2025ನೇ ಸಾಲಿನ ಅಂಡರ್‌ಗ್ರ್ಯಾಜುಯೇಟ್ ಲೆವಲ್ ನೇಮಕಾತಿಗೆ ಸಂಬಂಧಿಸಿದಂತೆ 3058 ಹುದ್ದೆಗಳ ಅಧಿಸೂಚನೆ ಬಿಡುಗಡೆ ಮಾಡಿದೆ. 12ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳು ಅಕ್ಟೋಬರ್ 28, 2025 ರಿಂದ ಡಿಸೆಂಬರ್ 04, 2025 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಬಾರಿ Commercial cum Ticket Clerk, Accounts Clerk cum Typist, Junior Clerk cum Typist, Trains Clerk ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತಿ ಹಾಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrbchennai.gov.in ಮೂಲಕ ಅಪ್ಲೈ ಮಾಡಬಹುದು.

ಹುದ್ದೆಗಳ ವಿವರ :
ಒಟ್ಟು ಹುದ್ದೆಗಳು : 3058
Commercial Cum Ticket Clerk : 2424
Accounts Clerk cum Typist : 394
Junior Clerk cum Typist : 163
Trains Clerk : 77

ಶೈಕ್ಷಣಿಕ ಅರ್ಹತೆ
12th (+2 Stage) ಉತ್ತೀರ್ಣರಾಗಿರಬೇಕು ಹಾಗೂ ಕನಿಷ್ಠ 50% ಅಂಕಗಳು.
SC/ST/ದಿವ್ಯಾಂಗ/ಪೂರ್ವಸೈನಿಕರಿಗೆ 50% ಅಂಕಗಳ ನಿಯಮ ಅನ್ವಯಿಸುವುದಿಲ್ಲ.
ಟೈಪಿಸ್ಟ್ ಹುದ್ದೆಗಳಿಗೆ ಇಂಗ್ಲಿಷ್ ಅಥವಾ ಹಿಂದಿ ಕಂಪ್ಯೂಟರ್ ಟೈಪಿಂಗ್ ಕಡ್ಡಾಯ.

ವಯೋಮಿತಿ (01-01-2026ರಂತೆ)
ಕನಿಷ್ಠ: 18 ವರ್ಷ
ಗರಿಷ್ಟ: 30 ವರ್ಷ
ವಯೋಮಿತಿ ಸಡಿಲಿಕೆ ಸರ್ಕಾರದ ನಿಯಮಾನುಸಾರ ಅನ್ವಯ.

ಅರ್ಜಿ ಶುಲ್ಕ :
ಎಲ್ಲಾ ಅಭ್ಯರ್ಥಿಗಳಿಗೆ : ₹500
SC/ST/ದಿವ್ಯಾಂಗ/ಪೂರ್ವಸೈನಿಕ/ಮಹಿಳೆ/ಟ್ರಾನ್ಸ್‌ಜೆಂಡರ್/ಅಲ್ಪಸಂಖ್ಯಾತ/ಆರ್ಥಿಕ ಹಿಂದುಳಿದ ವರ್ಗ: ₹250

ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿಯ ಪ್ರಾರಂಭ: 28-10-2025
ಅರ್ಜಿ ಸಲ್ಲಿಸಕೆಯ ಅಂತಿಮ ದಿನಾಂಕ: 04-12-2025
ಶುಲ್ಕ ಪಾವತಿಯ ಕೊನೆ ದಿನ: 06-12-2025


Current Recruitments : ಪ್ರಸ್ತುತ ನೇಮಕಾತಿಗಳು


This image has an empty alt attribute; its file name is Whatsapp-Channel.jpg

error: Content Copyright protected !!