Top 10 Question : ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-10
Top 10 Question
1. ಜೇಮ್ಸ್ ಬಾಂಡ್ ಪಾತ್ರವನ್ನು ಸೃಷ್ಟಿಸಿದವರು..?
2. ನೂ ಅರ್ಥರ್ ಕಾಮನ್ ಡಾಯಲ್ ಸೃಷ್ಠಿಸಿದ ಪ್ರಸಿದ್ದ ಪಾತ್ರ..?
3. ಅಲಹಬಾದದಲ್ಲಿ ಗಂಗಾನದಿಯೊಂದಿಗೆ ಕೂಡಿಕೊಳ್ಳುವ ನದಿ
4. ದಲಾಲ್ ಸ್ಟ್ರೀಟ್ ಎಲ್ಲಿದೆ..?
5. ಅಮೃತಸರ ಸ್ವರ್ಣ ಮಂದಿರಕ್ಕೆ ಭೂದಾನ ಮಾಡಿದ ಮೊಗಲ್ ಚಕ್ರವರ್ತಿ ..?
6. ದಿಲ್ಖುಷ್ ಅರಮನೆ ಎಲ್ಲಿದೆ..?
7. ಇಂಡೋನಿಷಿಯಾದ ಅಧ್ಯಕ್ಷರ ವಾಸಸ್ಥಳ ಹೆಸರು..?
8. ಬ್ರಿಟನ್ ಪ್ರಧಾನಮಂತ್ರಿ ಅಧಿಕೃತ ಕಚೇರಿ ಯಾವ ರಸ್ತೆಯಲ್ಲಿದೆ..?
9. ಅಮೇರಿಕಾದ ದೊಡ್ಡ ರಾಜ್ಯ..?
10. ನ್ಯೂಯಾರ್ಕದಲ್ಲಿರುವ ಪ್ರಸಿದ್ದ ರಸ್ತೆ..?
ಉತ್ತರಗಳು : 1) ಜಾನ್ ಪ್ಲೇಮಿಂಗ್ 2) ಶೆರಲಾಕ್ ಹೇಮ 3) ಯಮುನಾ 4) ಬಾಂಬೆ 5) ಅಕ್ಬರ್ 6) ಲಕನೌ 7) ಬೇಶಾರಾ ಅರಮನೆ 8) ಡೈನಿಂಗ್ ಸ್ಪೋಟ್ 9) ಟೆಕ್ಸಾಸ್ 10 ) ವಾಲ್ಸ್ಟ್ರೂಟ್
(ತಪ್ಪದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ..)