ಸಾಮಾನ್ಯ ವಿಜ್ಞಾನದ ಒನ್ ಲೈನ್ ಪ್ರಶ್ನೆಗಳು
1. ವಿಟಮಿನ್ ಗಳನ್ನು ಕಂಡು ಹಿಡಿದವರು ಯಾರು? – ಪಂಕ್
2. ವಿಟಮಿನ್ ಗಳಲ್ಲಿನ ಬಗೆಗಳು – ಎ,ಬಿ,ಸಿ,ಡಿ,ಇ, ಕೆ
3. ನೀರಿನಲ್ಲಿ ಕರಗುವ ವಿಟಮಿನ್ ಗಳು – ಬಿ,ಸಿ
4. ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು – ಎ,ಡಿ,ಇ,ಕೆ
5. ಎ ವಿಟಮಿನ್ ಅನ್ನು ಯಾವುದಕ್ಕೆ ಬಳಸಲಾಗುತ್ತದೆ? – ಕಣ್ಣಿನ ದೃಷ್ಟಿ ವೃದ್ಧಿಗೊಳಿಸಲು
6. ಈ ವಿಟಮಿನ್ ಯಾವುದರಲ್ಲಿ ಅಧಿಕವಾಗಿದೆ – ಕಾಡ್ ಲಿವರ್ ಕ್ಯಾರೆಟ್
7. ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ – ಬೇರಿಬೇರಿ
8. ಹಿಮೋಗ್ಲೋಬಿನ್ ಯಾವುದರಲ್ಲಿ ಇರುತ್ತದೆ – ಕೆಂಪು ರಕ್ತಕಣ ದಲ್ಲಿ
9. ಡಿ ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ – ರಿಕೆಟ್ಸ್
10. ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಾಮಿನ್ – ವಿಟಮಿನ್ ಕೆ
10. ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಾಮಿನ್ – ವಿಟಮಿನ್ ಕೆ
11. ಮಾನವನಲ್ಲಿನ ಕ್ರೋಮೋಜೋಮ್ ಸಂಖ್ಯೆ – 46
12. ಮಾನವನ ಶರೀರದಲ್ಲಿ ಎಷ್ಟು ಮೂಳೆಗಳಿವೆ – 206
13. ಮಾನವನ ಅಂಗಾಂಗಗಳಲ್ಲಿ ಅತ್ಯಂತ ದೊಡ್ಡ ಅಂಗ ಯಾವುದು – ಪಿತ್ತ ಜನಕಾಂಗ
14. ಮನುಷ್ಯನ ಹೃದಯ ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ – 72 ಬಾರಿ
15. ಮಾನವನ ದೇಹದ ಅತಿ ದೊಡ್ಡ ಜೀರ್ಣಕೋಶ – ಲಿವರ್
16. ಮೆದುಜೀರಕ ಗ್ರಂಥಿ ಏನನ್ನು ಉತ್ಪಾದಿಸುತ್ತದೆ – ಇನ್ಸುಲಿನ್
17. ಕೊಬ್ಬಿನಲ್ಲಿರುವ ಅಂಶಗಳು – ಕಾರ್ಬನ್ ,ನೈಟ್ರೋಜನ್ ,ಆಕ್ಸಿಜನ್
18. ಐರನ್ ಕೊರತೆಯಿಂದ ಬರುವ ಕಾಯಿಲೆ – ರಕ್ತಹೀನತೆ
19. ಹಾಲನ್ನು ಮೊಸರಾಗಿ ಸುವ ಆಮ್ಲ – ಲ್ಯಾಕ್ಟಿಕ್ ಆಸಿಡ್
20. ಅಡಿಗೆ ಗ್ಯಾಸ್ ನಲ್ಲಿರುವ ಅನಿಲ – ಬ್ಯೂಟೇನ್
21. ಗೊಬ್ಬರ ಗ್ಯಾಸ್ ನಲ್ಲಿ ಇರುವ ಅನಿಲ – ಮೀಥೇನ 22. ಮೊಟ್ಟಮೊದಲ ಬಾರಿಗೆ ಕಂಡುಹಿಡಿದ ಆಂಟಿಬಯೋಟಿಕ್ – ಪೆನ್ಸಿಲಿನ್ 23. ಎಬೋಲಾ ಯಾವುದರಿಂದ ಹರಡುತ್ತದೆ – ವೈರಸ್ 24. ಶ್ವಾಸಕೋಶದ ಕೆಲಸ – ಆಮ್ಲಜನಕದ ಸರಬರಾಜು