ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March
ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March
| ಮಾರ್ಚ್ 1 |
| ಶೂನ್ಯ ಭೇದಭಾವ ದಿನ (Zero Discrimination Day) ವಿಶ್ವ ನಾಗರಿಕ ರಕ್ಷಣಾ ದಿನ (World Civil Defence Day) |
| ಮಾರ್ಚ್ 3 |
| ವಿಶ್ವ ವನ್ಯಜೀವಿ ದಿನ (World Wildlife Day) |
| ಮಾರ್ಚ್ 4 |
| ರಾಷ್ಟ್ರೀಯ ಭದ್ರತಾ ದಿನ (ಭಾರತ) (National Safety Day) |
| ಮಾರ್ಚ್ 7 |
| ಔಷಧಿ ದಿವಸ್ (Aushadhi Diwas) |
| ಮಾರ್ಚ್ 8 |
| ಅಂತರರಾಷ್ಟ್ರೀಯ ಮಹಿಳಾ ದಿನ (International Women’s Day) |
| ಮಾರ್ಚ್ 10 |
| ಸಿಐಎಸ್‌ಎಫ್ ಸ್ಥಾಪನಾ ದಿನ (CISF Raising Day) |
| ಮಾರ್ಚ್ 14 |
| ಪೈ ದಿನ (Pi Day) |
| ಮಾರ್ಚ್ 15 |
| ವಿಶ್ವ ಗ್ರಾಹಕರ ಹಕ್ಕುಗಳ ದಿನ (World Consumer Rights Day) |
| ಮಾರ್ಚ್ 16 |
| ರಾಷ್ಟ್ರೀಯ ಲಸಿಕೆ ದಿನ (ಭಾರತ) (National Vaccination Day) |
| ಮಾರ್ಚ್ 18 |
| ಆರ್ಡಿನೆನ್ಸ್ ಕಾರ್ಖಾನೆಗಳ ದಿನ (Ordnance Factories Day) |
| ಮಾರ್ಚ್ 20 |
| ಅಂತರರಾಷ್ಟ್ರೀಯ ಸಂತೋಷ ದಿನ (International Day of Happiness) ವಿಶ್ವ ಗುಬ್ಬಚ್ಚಿ ದಿನ (World Sparrow Day) |
| ಮಾರ್ಚ್ 21 |
| ಅಂತರರಾಷ್ಟ್ರೀಯ ಅರಣ್ಯ ದಿನ (International Day of Forests) ವಿಶ್ವ ಡೌನ್ ಸಿಂಡ್ರೋಮ್ ದಿನ (World Down Syndrome Day) |
| ಮಾರ್ಚ್ 22 |
| ವಿಶ್ವ ಜಲ ದಿನ (World Water Day) |
| ಮಾರ್ಚ್ 23 |
| ವಿಶ್ವ ಹವಾಮಾನ ವಿಜ್ಞಾನ ದಿನ (World Meteorological Day) |
| ಮಾರ್ಚ್ 24 |
| ವಿಶ್ವ ಕ್ಷಯರೋಗ ದಿನ (World Tuberculosis Day) |
| ಮಾರ್ಚ್ 27 |
| ವಿಶ್ವ ರಂಗಭೂಮಿ ದಿನ (World Theatre Day) |
- ನೇಪಾಳ ಚುನಾವಣೆ : RSP ಪಕ್ಷಕ್ಕೆ ಭಾರಿ ಮುನ್ನಡೆ, ಬಲೇನ್ ಶಾ ಮುಂದಿನ ಪ್ರಧಾನಿ..?
- ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March
- ಮಾರ್ಚ್ 7 : ಔಷಧಿ ದಿವಸ್ (Aushadhi Diwas)
- ಟಿ20 ವಿಶ್ವಕಪ್ ಫೈನಲ್ : ಅಹಮದಾಬಾದ್ನ ಭಾರತ-ನ್ಯೂಜಿಲೆಂಡ್ ಫೈನಲ್ ಫೈಟ್
- Hurun’s global rich list 2026 : ಭಾರತದ ಶ್ರೀಮಂತರ ಪಟ್ಟಿಯ ಆಗ್ರಾ ಸ್ಥಾನದಲ್ಲಿ ಮುಖೇಶ್ ಅಂಬಾನಿ


